KSSFCL
Empowering Karnataka’s New Generation of Cooperatives

Souharda: Harmony in Cooperation

Based in Bengaluru, The capital city of Karnataka, KSSFCL is the regulatory and apex body for cooperatives registered under the Karnataka Souharda Sahakari Act, 1997. Unlike traditional cooperatives, "Souharda" cooperatives are designed to be more autonomous, self-reliant, and self-regulated.

Purpose: It acts as a statutory body to oversee, promote, and protect the interests of Souharda cooperatives in Karnataka. Membership is mandatory for any cooperative registered under the 1997 Act.
The Souharda movement has grown significantly, with over 6,100 cooperatives under its umbrella, a total business turnover exceeding ₹77,000 crore, and deposits of approximately ₹43,704 crore.

ಸಂಯುಕ್ತ ಸಹಕಾರಿಯ ಪ್ರಮುಖ ಜವಾಬ್ದಾರಿಗಳು

ತರಬೇತಿ ಮತ್ತು ಪ್ರಚಾರ

groups
ಪ್ರವರ್ತನೆ ಮತ್ತು ಸಂಘಟನೆ

ಸಹಕಾರಿಗಳನ್ನು ಪ್ರವರ್ತಿಸುವುದು, ಸಂಘಟಿಸುವುದು ಹಾಗೂ ಈ ಉದ್ದೇಶಕ್ಕಾಗಿ ಮಾದರಿ ಉಪವಿಧಿಗಳನ್ನು ರಚಿಸುವುದು.

menu_book
ಶಿಕ್ಷಣ ಮತ್ತು ತಿಳುವಳಿಕೆ

ಸಹಕಾರ ತರಬೇತಿ, ಶಿಕ್ಷಣ ಹಾಗೂ ತಿಳುವಳಿಕೆ ನೀಡುವುದು ಮತ್ತು ಸಹಕಾರ ತತ್ವಗಳನ್ನು ಪ್ರಚಾರ ಮಾಡುವುದು.

analytics
ಸಂಶೋಧನೆ ಮತ್ತು ಯೋಜನೆ

ಸಂಶೋಧನೆ ಹಾಗೂ ಮೌಲ್ಯಮಾಪನವನ್ನು ಕೈಗೊಳ್ಳುವುದು ಮತ್ತು ಸದಸ್ಯ ಸಹಕಾರಿಗಳಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು.

ಮೇಲ್ವಿಚಾರಣೆ ಮತ್ತು ನಿಯಂತ್ರಣ

handshake
ಸೌಹಾರ್ದ ಸಂಬಂಧ

ಸದಸ್ಯ ಸಹಕಾರಿಗಳ ನಡುವೆ ಸೌಹಾರ್ದ ಸಂಬಂಧವನ್ನು ಕಲ್ಪಿಸುವುದು ಮತ್ತು ಸಮನ್ವಯತೆ ಸಾಧಿಸುವುದು.

admin_panel_settings
ನಿರ್ದೇಶಕರ ನಿಯಂತ್ರಣ

ಅರ್ಹತೆ ಕಳೆದುಕೊಂಡ ಅಥವಾ ನಿಯಮ ಉಲ್ಲಂಘಿಸಿದ ಸಹಕಾರಿಯ ನಿರ್ದೇಶಕರನ್ನು ಕಾನೂನುಬದ್ಧವಾಗಿ ತೆಗೆದುಹಾಕುವುದು.

trending_up
ವ್ಯವಸ್ಥಾಪನಾ ಅಭಿವೃದ್ಧಿ

ಸದಸ್ಯ ಸಹಕಾರಿಗಳಿಗೆ ಆಧುನಿಕ ವ್ಯವಸ್ಥಾಪನಾ ಅಭಿವೃದ್ಧಿ ಸೇವೆಗಳನ್ನು ಮತ್ತು ತಾಂತ್ರಿಕ ನೆರವು ಕಲ್ಪಿಸುವುದು.

ಸಂಪರ್ಕ ಮತ್ತು ನಿಧಿ ನಿರ್ವಹಣೆ

rocket_launch
ಹೊಸ ಉದ್ದಿಮೆಗಳು

ಹೊಸ ರೂಪದ ಸಹಕಾರಿ ಉದ್ದಿಮೆಗಳನ್ನು ಉತ್ತೇಜಿಸುವುದು ಮತ್ತು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವುದು.

account_balance_wallet
ಶಿಕ್ಷಣ ನಿಧಿ

ಸಹಕಾರಿ ಶಿಕ್ಷಣ ನಿಧಿಯನ್ನು ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವುದು.

ಕಾನೂನು ಮತ್ತು ಸಲಹೆ

gavel
ವಿಶೇಷ ಸಭೆಗಳು

ಸೌಹಾರ್ದ ಕಾಯ್ದೆ ಕಲಂ 30.2 ರಡಿಯಲ್ಲಿ ಸದಸ್ಯರ ಹಿತರಕ್ಷಣೆಗಾಗಿ ವಿಶೇಷ ಸಾಮಾನ್ಯ ಸಭೆಯನ್ನು ನಡೆಸುವುದು.

fact_check
ಲೆಕ್ಕ ಪರಿಶೋಧನೆ

ಅನುಭವಿ ಲೆಕ್ಕ ಪರಿಶೋಧಕರ ಹಾಗೂ ಚಾರ್ಟೆರ್ಡ್ ಅಕೌಂಟೆಂಟರ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸುವುದು.

ಸದಸ್ಯತ್ವದ ವಿಧಗಳು

ಸೌಹಾರ್ದ ಸಹಕಾರಿ ಕಾಯ್ದೆಯಡಿ ನೊಂದಾಯಿತವಾಗುವ ಸಹಕಾರಿಗಳ ಸದಸ್ಯತ್ವದ ವಿವರಗಳು

published_with_changes

ಪರಿವರ್ತಿತ ಸಹಕಾರಿಗಳು

CONVERTED COOPERATIVES

1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ಮೊದಲು ನೊಂದಾಯಿತವಾಗಿದ್ದು, ನಂತರ ಸೌಹಾರ್ದ ಸಹಕಾರಿ ಕಾಯ್ದೆ 1997ಕ್ಕೆ ಪರಿವರ್ತನೆಯಾದ ಸಹಕಾರಿಗಳು.

  • ಸರ್ಕಾರದ ಪಾಲು ಬಂಡವಾಳ ಹೊಂದಿರಬಾರದು
  • ಸ್ವಯಂ ಆಡಳಿತಕ್ಕೆ ಆದ್ಯತೆ
  • ಸದಸ್ಯರ ಪೂರ್ಣ ನಿಯಂತ್ರಣ
add_business

ನೇರ ನೊಂದಾಯಿತ ಸಹಕಾರಿಗಳು

NEWLY REGISTERED

ನೇರವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ಹೊಸದಾಗಿ ನೊಂದಾಯಿಸಲ್ಪಟ್ಟ ನೂತನ ಪೀಳಿಗೆಯ ಸಹಕಾರಿಗಳು.

  • ಆಧುನಿಕ ತಂತ್ರಜ್ಞಾನದ ಬಳಕೆ
  • ಸಮಗ್ರ ಆರ್ಥಿಕ ಅಭಿವೃದ್ಧಿ
  • ಸ್ವತಂತ್ರ ಲೆಕ್ಕ ಪರಿಶೋಧನೆ
info

ಗಮನಿಸಿ: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ನೊಂದಾಯಿತವಾಗುವ ಎಲ್ಲಾ ಸಹಕಾರಿಗಳು ಸಂಯುಕ್ತ ಸಹಕಾರಿಯ (Federal Cooperative) ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿದೆ.

Our Divisional Offices

Bengaluru

Bengaluru

Leading the digital cooperative wave in the capital region with expert regulatory oversight.

View Details
Belagavi

Belagavi

Nurturing the strong rural cooperative movement across North Karnataka's heartland.

View Details
Mysuru

Mysuru

Preserving cooperative integrity while promoting education in the Southern & Coastal belts.

View Details
Kalaburagi

Kalaburagi

Driving inclusive growth and social harmony through the Souharda model in East Karnataka.

View Details